ಮೈಸೂರು:ಸಚಿವ ಸ್ಥಾನ ನೀಡಲು ಆಗ್ರಹ.

Share

ಮೈಸೂರ. ಯಾದವ ಸಮಾಜದ ವತಿಯಿಂದ ಪೂರ್ಣಿಮಾ ಶ್ರೀನಿವಾಸನ್ ಅವರನ್ನು ಮಂತ್ರಿಮಂಡಲದಲ್ಲಿ ಸೇರಿಸಿಕೊಳ್ಳಬೇಕು ಎಂದು ಮೈಸೂರು ನಗರ ಮತ್ತು ಜಿಲ್ಲಾ ಯಾದವ ಸಂಘದವರು ಮುಖ್ಯಮಂತ್ರಿಗಳನ್ನು ಪತ್ರಿಕಾಗೋಷ್ಠಿ ಮೂಲಕ ಅಧ್ಯಕ್ಷ ಶಿವಾನಂದ ಅವರು ಆಗ್ರಹಿಸಿದ್ದಾರೆ. ಯಾದವ ಜನಾಂಗದಿಂದ ಏಕೈಕ ಶಾಸಕಿಯಾಗಿ ಆಯ್ಕೆಯಾಗಿರುವುದರಿಂದ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿಯನ್ನು ಮನವಿ ಮಾಡಿದ್ದಾರೆ.


Share