ಮೈಸೂರು, ಅಧಿಕ ಮಾಸ ಪ್ರಯುಕ್ತ ಭಗವದ್ಗೀತಾ ಪುಸ್ತಕ ವಿತರಣಿ:

Share

ಶ್ರೀ ಅಭಯಂ ಫೌಂಡೇಶನ್ ವತಿಯಿಂದ ಜಯಲಕ್ಷ್ಮಿಪುರಂನಲ್ಲಿರುವ ಒಂಟಿಕೊಪ್ಪಲ್ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಅಧಿಕ ಮಾಸ ಪ್ರಯುಕ್ತ
ಭಕ್ತಾದಿಗಳಿಗೆ 108ಭಕ್ತರಿಗೆ ಭಗವದ್ಗೀತಾ ಪುಸ್ತಕ ವಿತರಿಸಿ ಭಗವದ್ಗೀತಾ ಮಹತ್ವವನ್ನು ತಿಳಿಸಿಕೊಡಲಾಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಕೆಆರ್ ಮೋಹನ್ ಕುಮಾರ್

ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ವಿ ರಾಜೀವ್ ,ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ,ಮುರಳೀಧರ್ ಶಾಸ್ತ್ ,ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ , ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ಕೆ ಆರ್ ಸತ್ಯನಾರಾಯಣ್ ,ಡಾ ಚಕ್ರಪಾಣಿ,ಜ್ಯೋತಿಪ್ರಭಾ , ದೇವಸ್ಥಾನದ ಟ್ರಸ್ಟಿ ಭರತೇಶ್ ,ಪುಟ್ಟಸ್ವಾಮಿ ,ಜಾನಕಮ್ಮ ಹಾಗೂ ಇನ್ನಿತರರು ಹಾಜರಿದ್ದರು


Share