ಮೈಸೂರು-ಅಪರಿಚಿತ ವ್ಯಕ್ತಿ ಪತ್ತೆಗೆ ಮನವಿ

16
Share

ಅಪರಿಚಿತ ವ್ಯಕ್ತಿ ಪತ್ತೆಗೆ ಮನವಿ*
ಮೈಸೂರು, ):- ವರುಣ ಪೊಲೀಸ್ ಠಾಣೆ ವ್ಯಾಪ್ತಿಯ ಮೈಸೂರು- ಬನ್ನೂರು ಮುಖ್ಯ ರಸ್ತೆ ಬಳಿ ಇರುವ ಶಾಂತಲಾ ಕುಮಾರ್ ಕಲ್ಯಾಣ ಮಂಟಪದ ಬಳಿ ನವೆಂಬರ್ 26ರಂದು ಅಪರಿಚಿತ ವ್ಯಕ್ತಿಯು ಅಪಘಾತಕ್ಕೆ ಓಳಗಾಗಿದ್ದು, ಗಾಯಾಳು ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ

ಚಹರೆ: ಸುಮಾರು 40 ರಿಂದ 45 ವರ್ಷದ ಅಪರಿಚಿತ ವ್ಯಕ್ತಿಯು, ಕುರುಚಲು ಗಡ್ಡ ಮೀಸೆ ಬಿಟ್ಟಿರುತ್ತಾರೆ ಕೋಲು ಮುಖ ಹೆಣ್ಣೆ ಕೆಂಪು ಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದು ಕೆಂಪು ಬಣ್ಣದ ಟೀ ಶರ್ಟ್ ಮೆರೂನ್ ಕಲರ್ ಚಡ್ಡಿ ಧರಿಸಿರುತ್ತಾರೆ.

ಗಾಯಾಳುವಿನ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಮೈಸೂರು ಜಿಲ್ಲಾ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 0821-2444800, ವರುಣಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:0821-259441, 9480805052 ಅನ್ನು ಸಂಪರ್ಕಿಸಬಹುದು ಎಂದು ವರುಣಾ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share