ಮೈಸೂರು ಇಂದಿನ ಸಿಟಿ ಹೈಲೈಟ್ಸ್

Share

……ಮೈಸೂರು ನಗರ ಜಿಲ್ಲಾ ನಗರ ಪಾಲಿಕೆ ನಗರಸಭೆ ಪುರಸಭೆಗಳ ಹಾಗೂ ಗ್ರಾಮ ಪಂಚಾಯಿತಿ ಪೌರಕಾರ್ಮಿಕರ ಸ್ವಚ್ಛತೆಯ ವಾಹನ ಚಾಲಕರ ಸಂಘದವರು ಪೌರಕಾರ್ಮಿಕರಿಗೆ ನೇರ ವೇತನ ನೀಡುವಂತೆ ಒತ್ತಾಯಿಸಿ ಮೈಸೂರು ನಗರಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು.
…….. ನಗರದ ರಸ್ತೆ ಅಂಚಿನಲ್ಲಿರುವ ಮರಗಳ ಟೊಂಗೆಗಳನ್ನು ನಗರದಾದ್ಯಂತ ಮಾಡಲಾಗುತ್ತಿದೆ.
…….. ಅತಿಥಿ ಉಪನ್ಯಾಸಕರು ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
….. ಮಹಿಷ ದಸರಾ ಆಚರಿಸುವುದನ್ನು ಬಿಜೆಪಿ ಎಸ್ ಸಿ ಮೋರ್ಚಾ ವಿರೋಧಿಸಿ ಎಂದು ಪತ್ರಿಕಾಗೋಷ್ಠಿ ಮಾಡಲಾಯಿತು.


Share