ಮೈಸೂರು ಇಂದಿನ ಹೈಲೈಟ್ಸ್

Share

…….ಮೈಸೂರು 28ರಂದು ಬಂದ್ ಕರೆ ಹಿನ್ನೆಲೆಯಲ್ಲಿ ಸ್ಥಳೀಯ ರೈತ ಸಂಘ ಮತ್ತು ಸಂಘಟನೆಗಳು ಸಭೆ ನಡೆಸಿದರು
…….. ಮೈಸೂರು ನಗರದ ಕೆಆರ್ ಪೊಲೀಸ್ ಠಾಣೆಯ ಅಪರಾಧ ವಿಭಾಗದವರು ಪತ್ತೆ ಮಾಡಿರುವ ಬಗ್ಗೆ ಪೊಲೀಸ್ ಅಧಿಕಾರಿಗಳು ವಿವರ ನೀಡಿದರು. ಎಂ ಮಾರುತಿ ಅವರು ರಚಿಸಿರುವ ಹುಣ್ಣಿಮೆ ಕವನ ಸಂಕಲನ ಹಾಗೂ ಮೌನ ಪ್ರೇಮ ಭಾವಗೀತೆಗಳ ಸಿಡಿ ಬಿಡುಗಡೆ ಲೋಕಾರ್ಪಣೆ ಕಾರ್ಯಕ್ರಮ ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ನಡೆಯಿತು.
…….. ಮೈಸೂರು ನಲ್ಲಿ ನಕಲಿ ಯುನಿವರ್ಸಿಟಿ ಹೆಸರಲ್ಲಿ ಡಾಕ್ಟರೇಟ್ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸ್ ಇಲಾಖೆಯವರು ದಾಳಿ ನಡೆಸಿದರು.


Share