ಮೈಸೂರಿನಲ್ಲಿ ಮುಂದುವರಿದ ಕೊರೋನಾ ನಾಗಾಲೋಟ ,ಇಂದು 5 ಮಂದಿಗೆ ಕೊರೋನಾ ಸೋಂಕು ದೃಡ, ಒಬ್ಬರು ಗುಣಮುಖ

673
Share

ಮೈಸೂರು ನಗರದಲ್ಲಿ ಇಂದು 5 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ .ನಗರದಲ್ಲಿ ಇಂದು ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ .


ರಾಜ್ಯದ ಬಗ್ಗೆ ಕೊರೋನಾ .ಮಾಹಿತಿ.


ಬೆಂಗಳೂರು 144
ಬಳ್ಳಾರಿ 47
ಕಲಬುರಗಿ 42
ಕೊಪ್ಪಳ 36
ದಕ್ಷಿಣಕನ್ನಡ 33
ಧಾರವಾಡ 30
ರಾಯಚೂರು 14
ಗದಗ 12
ಚಾಮರಾಜನಗರ 11
ಉಡುಪಿ 09
ಯಾದಗಿರಿ 07
ಮಂಡ್ಯ 06
ಉತ್ತರಕನ್ನಡ 06
ಬಾಗಲಕೋಟೆ 06
ಶಿವಮೊಗ್ಗ 06
ಕೋಲಾರ 06
ಚಿಕ್ಕಮಗಳೂರು 04
ಕೊಡಗು 04
ಹಾಸನ 03
ಬೆಂಗಳೂರು ಗ್ರಾ 03
ವಿಜಯಪುರ 02
ತುಮಕೂರು 02
ಹಾವೇರಿ 02
ಬೀದರ್ 01
ಬೆಳಗಾವಿ 01
ದಾವಣಗೆರೆ 01
ಚಿತ್ರದುರ್ಗ 01

ರಾಜ್ಯದಲ್ಲಿ ಇಂದು ಹೊಸದಾಗಿ 445 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 11005 ಕ್ಕೆ ಏರಿಕೆ

ಇಂದು ಗುಣಮುಖರಾದವರು 246

ಒಟ್ಟು ಗುಣಮುಖರಾದವರು 6916

ಸಕ್ರಿಯ ಪ್ರಕರಣಗಳು 3905

ಇಲ್ಲಿಯವರೆಗೆ ಒಟ್ಟು ಸಾವು 180 ( ಮೈಸೂರು 01 )


Share