ಮೈಸೂರು : ಇರ್ವಿನ್ ರಸ್ತೆ ಕಾಮಗಾರಿ ಪುನರಾರಂಭ

ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಕಾಮಗಾರಿ ಪುನರಾರಂಭ.

ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಪುನರಾರಂಭ. ಗೊಂಡಿದೆ

ಇಂದಿನಿಂದ 3ತಿಂಗಳ ಕಾಲ ಇರ್ವಿನ್ ರಸ್ತೆಯಲ್ಲಿ ಸಂಚಾರ ಬಂದ್. ಮಾಡಲಾಗುತ್ತದೆ ಎಂದು ಹೇಳಲಾಗಿದೆ

ಇರ್ವಿನ್ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಒಟ್ಟು 46.2ಕೋಟಿ ಮೀಸಲು. ಎಂದು ಹೇಳಲಾಗಿದೆ

ಗ್ರಾಮಾಂತರ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದ ವರೆಗೆ 60ಅಡಿ ಅಗಲಕ್ಕೆ ಒಟ್ಟು 1.6 ಕಿ.ಮೀ ರಸ್ತೆ ಅಭಿವೃದ್ಧಿ. ಯಾಗಲಿದೆ

ರಸ್ತೆ ಬದಿಯ 86ಕಟ್ಟಡಗಳ ಪೈಕಿ 83ಕಟ್ಟಡಗಳ ತೆರವು. ಮಾಡಲಾಗಿದೆ

ಈಗಾಗಲೇ ಕಟ್ಟಡಗಳ ಮಾಲೀಕರಿಗೆ ಪರಿಹಾರ ವಿತರಣೆ ಮಾಡಿರುವ ಪಾಲಿಕೆ.,

ಕಾಮಗಾರಿ ಹಿನ್ನೆಲೆ ರಸ್ತೆ ಬಂದ್ ಮಾಡಿ ಬದಲಿ ರಸ್ತೆ ವ್ಯವಸ್ಥೆ. ಮಾಡಿದೆ