ಮೈಸೂರು: ಋಷಿ ಸಂಸ್ಕೃತಿ ವಿದ್ಯಾಕೇಂದ್ರದಲ್ಲಿಪೋಷಕತ್ವ ಮತ್ತು ಶಿಶು ಶಿಕ್ಷಣ ಶಿಬಿರ.

Share

ಪೋಷಕತ್ವ ಮತ್ತು ಶಿಶು ಶಿಕ್ಷಣ ಶಿಬಿರ.

(Infant SSY Programme and the joy of parenting)

ಮೈಸೂರು ಶ್ರೀ ಋಷಿ ಪ್ರಭಾಕರ್ ಗುರೂಜಿಯವರಿಂದ ರೂಪಿಸಲ್ಪಟ್ಟ ಶಿಶು ಶಿಕ್ಷಣ ಮತ್ತು ಪೋಷಕತ್ವ ಶಿಬಿರ ಹಮ್ಮಿಕೊಳ್ಳಲಾಗಿದೆ.
ದ ಬಗೆಗೆ ಉಚಿತ ಪರಿಚಯ ಕಾರ್ಯಕ್ರಮವನ್ನು ದಿನಾಂಕ: 30 -08 -2020 ರ ಭಾನುವಾರ ಬೆಳಿಗ್ಗೆ 11:30 ಕ್ಕೆ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಋಷಿ ಸಂಸ್ಕೃತಿ ವಿದ್ಯಾಕೇಂದ್ರದಲ್ಲಿಏರ್ಪಾಟು ಮಾಡಲಾಗಿದೆ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಮಗುವನ್ನು ಪಡೆಯಲು ಇಚ್ಚಿಸುತ್ತಿರುವವರು, ಈಗಾಗಲೇ ಗರ್ಭಿಣಿ ಆಗಿರುವವರು, 8 ವರ್ಷದೊಳಗಿನ ಮಕ್ಕಳ ತಂದೆ ತಾಯಿಂದಿರು ಮತ್ತು ಮಕ್ಕಳಲ್ಲಿ ಒಳ್ಳೆಯ ಬೆಳವಣಿಗೆಯ ಬಗೆಗೆ ಆಸಕ್ತಿಯುಳ್ಳವರು ಭಾಗವಹಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9449568638

ಎಂಎಸ್ ರಾಜಗೋಪಾಲ್
ಕಾರ್ಯದರ್ಶಿ


Share