ಮೈಸೂರು: ಋಷಿ ಸಂಸ್ಕೃತಿ ವಿದ್ಯಾಕೇಂದ್ರ (RSVK) ಸತ್ಸಂಗ ಇ0ದಿನಿಂದ ಪುನರಾರಂಭ.

Share

,

▪️?ಮೈಸೂರಿನ ಋಷಿ ಸಂಸ್ಕೃತಿ ವಿದ್ಯಾಕೇಂದ್ರ (RSVK)ಎಂದಿನಂತೆ ಸತ್ಸಂಗ ಕಾರ್ಯಕ್ರಮವು ಪ್ರತಿ ಬುಧವಾರ ಸಂಜೆ 7 -00 ರಿಂದ 8 -00 ರವರೆಗೆ ಪುನರ್ ಪ್ರಾರಂಭಿಸಲಾಗುವ ವಿಷಯವನ್ನು ತಮ್ಮ ಸತ್ಸಂಗಿ ಗಳ ಗಮನಕ್ಕೆ ಅತ್ಯಂತ ಸಂತೋಷದಿಂದ ತರುವ ಆಶಯ ನಮ್ಮದಾಗಿದೆ ಎಂದು ಋಷಿ ಸಂಸ್ಕೃತಿ ವಿದ್ಯಾಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.

▪️?ಎಲ್ಲಾ ಧ್ಯಾನಿ ಗಳನ್ನು ತಮ್ಮ ಹಿತೈಷಿಗಳೂಡನೆ ಸತ್ಸಂಗ ಕಾರ್ಯಕ್ರಮಕ್ಕೆ ಭಾಗವಹಿಸಲು ಪ್ರೀತಿಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ.

▪️? ನಾವೆಲ್ಲರೂ ಜೊತೆಗೂಡಿ ಸ್ವಯಂ ಅಭಿವೃದ್ಧಿ ಹಾಗೂ ನಮ್ಮೆಲ್ಲರ ನೆಚ್ಚಿನ RSVK ಯ ಏಳಿಗೆಗಾಗಿ ಸತ್ಸಂಗದಲ್ಲಿ ಭಾಗವಹಿಸೋಣ.

▪️♦️ದೈಹಿಕ ಆರೋಗ್ಯ ಹಾಗೂ ಕ್ಷಮತೆ ಇದ್ದವರು ಭಾಗವಹಿಸಲು ತಮ್ಮ ಮುಖ ಕವಚವನ್ನು ಕಡ್ಡಾಯವಾಗಿ ಧರಿಸಲು ಕೋರಲಾಗಿದೆ.

▪️?ಕೈಕಾಲುಗಳನ್ನು ಸ್ವಚ್ಛಗೊಳಿಸಿದ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಎಲ್ಲರಿಗೂ ಕ್ಷೇಮ . ಪತ್ರಿಕಾ ಪ್ರಕಟಣೆಯಲ್ಲಿ ಪ್ರಾರ್ಥಿಸಿದ್ದಾರೆ.


Share