ಮೈಸೂರು ಕಲಾವಿದನಿಗೆ ಪ್ರಶಸ್ತಿ

ಮೈಸೂರು ನಗರದ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ಸ್ ಮೈಸೂರು ಸಂಸ್ಥೆ ವತಿಯಿಂದ ಯುವ ಕಲಾವಿದ ಚಂದ್ರಶೇಖರ್ ಅವರಿಗೆ 2020-21 ನೇ ಸಾಲಿನ ಉತ್ತರ ಪ್ರದೇಶದ ಅಯೋಧ್ಯೆಯ ಭಾರತೀಯ ಸಂಸ್ಥಾನ ಸಂಸ್ಥೆಯು ನೀಡುವ ಸ್ವದೇಶಿ ಶ್ರೇಷ್ಠ ಕಲಾ ಪ್ರಶಸ್ತಿ ಇಪ್ಪತ್ತು ಇಪ್ಪತ್ತು ಸಂದಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ ಪ್ರಶಸ್ತಿ ವಿಜೇತರಿಗೆ ರೂ 20 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗಿದೆ ಎಂದು ಹೇಳಲಾಗಿದೆ

.ಚಂದ್ರಶೇಖರ್ ಅವರು ಕರ್ನಾಟಕದ ಪ್ರಸಿದ್ಧ ಕಲಾ ಶೈಲಿಯಾದ ಕಾವಿ ಚಿತ್ರಕಲೆಯಲ್ಲಿ ಪರಿಣಿತಿ ಹೊಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ