ಮೈಸೂರು ಕಾಂಗ್ರೆಸ್ ವತಿಯಿಂದ ಸಮಗ್ರ ವರದಿ ಸಲ್ಲಿಕೆ

361
Share

ಮೈಸೂರು ಜಿಲ್ಲಾ ಕಾಂಗ್ರೆಸ್ ಕಾರ್ಯಪಡೆ ಹಾಗೂ ವಿಧಾನಸಭಾವಾರು ಟಾಸ್ಕ್ ಫೋರ್ಸ್ ಗಳು ( TASK FORCE ) ರಾಜ್ಯದಲ್ಲಿ ಲಾಕ್ ಡೌನ್ ಪರಿಸ್ಥಿತಿ ಎದುರಾದಾಗ ದುರ್ಬಲ ಹಾಗೂ ನಿರಾಶ್ರಿತರಿಗಾಗಿ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ತೆಗೆದುಕೊಂಡ ಕ್ರಮಗಳು ಹಾಗೂ ಆಸರೆಯಾದ ವಿನೂತನ ಯೋಜನೆಗಳ ಬಗ್ಗೆ ಸಮಗ್ರ ವರದಿಯನ್ನು ಹಿರಿಯ ರಾಜಕೀಯ ಮುತ್ಸದಿಗಳು ಹಾಗೂ ಪ್ರತಿಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ. ಸಿದ್ದರಾಮಯ್ಯನವರಿಗೆ ಮೈಸೂರು ಡಿಸಿಸಿ ಅಧ್ಯಕ್ಷರಾದ ಡಾ. ಬಿಜೆವಿ ಅವರು ಬೆಂಗಳೂರಿನ ಸಾಹೇಬರ ನಿವಾಸದಲ್ಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ನಾಯಕರು ಹಾಗೂ ವರುಣಾ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಡಾ. ಯತೀಂದ್ರ ಸಿದ್ದರಾಮಯ್ಯ ನವರು ಜಿಲ್ಲಾಧ್ಯಕ್ಷರಿಗೆ ಸಾತ್ ನೀಡಿದರು.

ವರದಿ.


Share