ಮೈಸೂರು – ಕೆಆರ್ ಕ್ಷೇತ್ರದ ಅಭ್ಯರ್ಥಿ ಪೋಷಕರ ಸರಳತೆ

Share

ನಮ್ಮ ಸರಳ ಸಜ್ಜನ ರಾಜಕಾರಣಿ ಹಾಗೂ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀ ಶ್ರೀವತ್ಸ ರವರು ಇಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳುವ ಸಂದರ್ಭದಲ್ಲಿ ಅವರ ಮಾತಾ ಪಿತೃ ಸಮಾನರಾದ ಹಾಗೂ ಸರಳ ಜೀವಿಗಳಾದ ಅವರ ಅಣ್ಣ ಮತ್ಹು ಅತ್ತಿಗೆಯವರು ಆಶೀರ್ವದಿಸಲು ಆಟೋ ದಲ್ಲಿ ಬಂದ ಸಂದರ್ಭ.


Share