ಮೈಸೂರು-ಕೆಆರ್ ಕ್ಷೇತ್ರ- bjp ಯಿ0ದ ಶ್ರೀವತ್ಸ ನಾಮಪತ್ರ

Share

 

 

ಮೈಸೂರಿನಲ್ಲಿ ಇಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶ್ರೀವತ್ಸರವರು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಹಿರಿಯರಾದ ತೋಂಟದಾರ್ಯ ಶಾಸಕರಾದ ರಾಮದಾಸ್ ಸಂಸದ ಪ್ರತಾಪ್ ಸಿಂಹ ಮೈಸೂರು ಮೇಯರ್ ಶಿವಕುಮಾರ್ ಉಪಸ್ಥಿತರಿದ್ದರು.


Share