ಮೈಸೂರ,
ಮೈಸೂರು ನಗರದಲ್ಲಿ ಇಂದು ಮಳೆ ಹೆಚ್ಚಾಗಿ ಬಂದಿದ್ದು ಕೆ. ಆರ್. ವೃತ್ತದಿಂದ ಹಾರ್ಡಿಂಗ್ ಸರ್ಕಲ್ ನಡುವೆ ನೀರು ತುಂಬು ಹರಿಯುತ್ತಿದೆ ಅಪೋಲೋ ಆಸ್ಪತ್ರೆ ರಸ್ತೆಯಲ್ಲೂ ನೀರು ತುಂಬಿ ಹರಿಯುತ್ತಿರುವ ದೃಶ್ಯ ಕೂಡ ಕಂಡುಬಂದಿದ್ದು ಒಟ್ಟಿನಲ್ಲಿ ನಗರದಾದ್ಯಂತ ಹಲವಾರು ರಸ್ತೆಗಳು ನೀರು ತುಂಬಿ ಹರಿಯುತ್ತಿದ್ದುದ್ದು ಕಂಡುಬಂದಿದೆ . ವಾಹನಗಳು ನೀರು ತುಂಬಿರುವ ರಸ್ತೆಯಲ್ಲಿ ಹರಸಾಹಸ ಮಾಡಿಕೊಂಡು ಸಂಚರಿಸುತ್ತಿರುವ ದೃಶ್ಯ ಕಂಡುಬಂದಿತು.