ಮೈಸೂರು CESC ಕಚೇರಿ, ಪ್ರವೇಶ ನಿರ್ಬಂಧ.

2506
Share

ಮೈಸೂರು:
ನಗರದ ಒಂಟಿಕೊಪ್ಪಲಿನ ಮಾತೃಮಂಡಲಿ ವೃತ್ತದಲ್ಲಿರುವ ಕೆಪಿಟಿಸಿಎಲ್ ಕಚೇರಿ ಪರೋಕ್ಷವಾಗಿ ಸೀಲ್ ಡೌನ್ ಮಾಡಲಾಗಿದೆ .
ಇಬ್ಬರು ಸಿಬ್ಬಂದಿಗೆ ಅನುಮಾನಸ್ಪದವಾಗಿ ಕೋರೋನ ಸೋಂಕಿನ ಲಕ್ಷಣ ಕಂಡು ಬಂದಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಕಚೇರಿ ಮೂಲಗಳು ತಿಳಿಸಿದೆ. ಇದೇ ಶಾಖೆಯ
ಚಾಮರಾಜನಗರದ ವಾಸಿ ಸಿಬ್ಬಂದಿ ಒಬ್ಬರಿಗೆ ಕೋರೋನ ದೃಢವಾಗಿತ್ತು ಎಂದು ಕಚೇರಿಯ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮಾತೃಮಂಡಲಿ ವೃತ್ತದಲ್ಲಿರುವ ಕೆಪಿಟಿಸಿಎಲ್ ಕಚೇರಿ ಸಾರ್ವಜನಿಕರ ಪ್ರವೇಶಕ್ಕೆ ಬೆಳಿಗ್ಗೆಯಿಂದ ನಿರ್ಬಂಧ ಹೇರಲಾಗಿತ್ತು.


Share