ಮೈಸೂರು ಕೊನೆ ಆಷಾಢ ಶುಕ್ರವಾರ ಸಿಹಿ ವಿತರಣೆ

Share

ವರಸಿದ್ಧಿ ವಿನಾಯಕ ಸ್ನೇಹ ಬಳಗದಿಂದ ಕೊನೆಯ ಆಷಾಢ ಶುಕ್ರವಾರದ ಪ್ರಯುಕ್ತ ಕುವೆಂಪು ನಗರ ವಿಜಯ ಬ್ಯಾಂಕ್ ಸರ್ಕಲ್ ಹತ್ತಿರ ಚಾಮುಂಡೇಶ್ವರಿ ಪೂಜೆಯನ್ನು ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು
ಇದೇ ಸಂದರ್ಭದಲ್ಲಿ ಮಾತನಾಡಿದ ಮೈಮುಲ್ ನಿರ್ದೇಶಕರಾದ ಅಶೋಕ್ ಕಳೆದ ಹತ್ತು ವರ್ಷದಿಂದ ವರಸಿದ್ಧಿ
ಸ್ನೇಹ ಬಳಗ ಆಚರಿಸುತ್ತಾ ಬಂದಿದೆ ಈ ಬಾರಿ ಕೋರೋನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುತ್ತಿದ್ದು ಕೂರೂನಾ ಮುಕ್ತ ದೇಶವಾಗಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಲಾಯಿತು ಹಾಗೆಯೇ ಸಾರ್ವಜನಿಕರಲ್ಲಿ ಮನವಿ ಮಾಡಿ ಉಳ್ಳವರು ಇಲ್ಲದವರಿಗೆ ಸಹಾಯ ನೀಡುವ ನಿಟ್ಟಿನಲ್ಲಿ ಮಾನವೀಯತೆ ಮೆರೆಯಬೇಕು ಲಾಕ್ ಡೌನ್ ಹಿನ್ನೆಲೆಯಲ್ಲಿ ಈಗಲೂ ಸಹ ಅದೆಷ್ಟೋ ಬಡ ಕುಟುಂಬದವರು ಜೀವನ ನಡೆಸುವುದರಲ್ಲಿ ಹರಸಾಹಸ ಮಾಡುತ್ತಿದ್ದಾರೆ ಅಂತಹವರನು ಕಂಡಲ್ಲಿ ದಯಮಾಡಿ ನಿಮ್ಮ ಕೈಲಾದಷ್ಟು ಸಹಾಯ ಮಾಡುವ ನಿಟ್ಟಿನಲ್ಲಿ ಮುಂಬರುವ ಎಲ್ಲ ಹಬ್ಬ ಹರಿದಿನಗಳನ್ನು ಈ ವರ್ಷ ಸರಳವಾಗಿ ಆಚರಿಸಬೇಕೆಂದು ಮನವಿ ಮಾಡಿಕೊಂಡರು ಗಂಟೆ ಸಂದರ್ಭದಲ್ಲಿ ಮೈಮುಲ್ ನಿರ್ದೇಶಕರಾದ ಸಿ ಅಶೋಕ್ .ರಾಜ್ ಕುಮಾರ್ ಸಂಘದ ಅಧ್ಯಕ್ಷರಾದ ರಾಮೇಗೌಡ.ಬಿಜೆಪಿ ಮಹಿಳಾ ಮುಖಂಡರಾದ ಶ್ರೀಮತಿ ಲಕ್ಷಿ ದೇವಿ.ಮುಖಂಡರಾದ ಅರವಿಂದ್ .ಬಸವರಾಜ್ . ಶಿವು. ಪ್ರೇಮ . ಮುಂತಾದವರು ಹಾಜರಿದ್ದು


Share