ಮೈಸೂರು: ಕೊರೊನಾ ಸೋಂಕಿನಿಂದ 7 ಸಾವು 93 ಹೊಸ ಪ್ರಕರಣ

447
Share

ಮೈಸೂರಿನಲ್ಲಿ ಇಂದು ಮಂದಿ ಕೋರೋಣನ ಸೋಂಕಿಗೆ-7 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ

ಮೈಸೂರಿನಲ್ಲಿಂದು 93 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ ಯಾಗಿದೆ.
ಪಾಸಿಟಿವ್ ಪ್ರಕರಣಗಳ ಸಂಖ್ಯೆ 1413 ಕ್ಕೇರಿಕೆ
ಇಂದು 20 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 551 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 805 ಕ್ಕೇರಿಕೆ.
ಇಂದು 07 ಮಂದಿ ಕೊರೊನಾ ಸೋಂಕಿತರು ಸಾವು
ಇದುವರೆಗೆ 57 ಮಂದಿ ಕೊರೊನಾ ಸೋಂಕಿತರು ಸಾವು.

ಕೊರೊನಾ ರಾಜ್ಯ ವರದಿ

ಮೈಸೂರು 93
ಬೆಂಗಳೂರು 2208
ಧಾರವಾಡ 157
ಬಳ್ಳಾರಿ 133
ವಿಜಯಪುರ 118
ಬೆಳಗಾವಿ 95
ಕಲಬುರಗಿ 89
ಉಡುಪಿ 80
ಉತ್ತರಕನ್ನಡ 75
ಬೀದರ್ 69
ಗದಗ 59
ಹಾವೇರಿ 58
ಕೋಲಾರ 51
ದಕ್ಷಿಣಕನ್ನಡ 39
ತುಮಕೂರು 36
ರಾಯಚೂರು 33
ಬೆಂಗಳೂರು ಗ್ರಾ 33
ದಾವಣಗೆರೆ 31
ಚಿಕ್ಕಬಳ್ಳಾಪುರ 31
ಕೊಪ್ಪಳ 30
ಬಾಗಲಕೋಟೆ 29
ಚಿಕ್ಕಮಗಳೂರು 28
ಚಿತ್ರದುರ್ಗ 24
ಮಂಡ್ಯ 22
ಹಾಸನ 21
ರಾಮನಗರ 14
ಕೊಡಗು 13
ಶಿವಮೊಗ್ಗ 10
ಚಾಮರಾಜನಗರ 10
ಯಾದಗಿರಿ 04

ರಾಜ್ಯದಲ್ಲಿ ಇಂದು ಹೊಸದಾಗಿ 3693 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 55115 ಕ್ಕೆ ಏರಿಕೆ

ಇಂದು ಗುಣಮುಖರಾದವರು 1028

ಒಟ್ಟು ಗುಣಮುಖರಾದವರು 20757

ಸಕ್ರಿಯ ಪ್ರಕರಣಗಳು 33205

ಇಂದು ಸಾವು 115

ಇಲ್ಲಿಯವರೆಗೆ ಒಟ್ಟು ಸಾವು 1147 ( ಮೈಸೂರು 50 + 07 = 57 )


Total 93 positives
38 contacts
17 travel history
24 ILI
11 SARI
03 pregnant


Share