ಮೈಸೂರು ಕೊರೊನಾ ಸೋಂಕು ತಡೆಯಲು ಸಾಮಾಜಿಕ ಅಂತರ ಕಾಪಾಡಲು ಕೊಡೆ ವಿತರಣೆ

ಮೈಸೂರು ಕೊರೊನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ನೀಡಿ ಹಾಗೂ ತೆಗೆದಾಗ ಎರಡು ಅಡಿ ಅಗಲ ಬರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸುಲಭ ಉಪಾಯ ಎಂದು ಮೈಸೂರಿನ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ವಿತರಣೆ ಮಾಡಲಾಗಿದೆ ವ್ಯಾಪಾರ ಮುಗಿದ ನಂತರ ಅದನ್ನು ವಾಪಸ್ ಹೋಗಬೇಕು ಎಂದು ಹೇಳಲಾಗಿದೆ.