ಮೈಸೂರು ಕೊರೊನ: ಪತಿ-ಪತ್ನಿಯರಿಗೆ ಸೋಂಕು, ಪತ್ನಿ ಸಾವು

ಮೈಸೂರು, ಮೈಸೂರು ನಗರದಲ್ಲಿ ಪತಿ-ಪತ್ನಿಯರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಪತಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪತ್ನಿ ಮನೆಯಲ್ಲಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ನಗರದ ಹೊರವಲಯದಲ್ಲಿ ಕೋರೋನಯಸೋಂಕಿನಿಂದ ಪತ್ನಿ ಒಬ್ಬರು ಸಾವಿಗೀಡಾಗಿದ್ದಾರೆ , ಆದರೆ ಕೊರೋನಾ ಸೋಂಕಿತ ಕೇಂದ್ರದಲ್ಲಿ ಪತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷ್ಮಿಕಾಂತ್ ನಗರದಲ್ಲಿ ಘಟನೆ ವರದಿಯಾಗಿದೆ. ಮೃತಪಟ್ಟ ಮಹಿಳೆ ಕಳೆದ ಎರಡು ದಿನದಿಂದ ಹೊರಗಡೆ ಬಂದೇ ಇರಲಿಲ್ಲ,ಆಕೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಮೃತಪಟ್ಟ ಮಹಿಳೆ ಪತಿ ಜೆಕೆ ಟೈರ್ ರ್ನೌಕರರು ಎಂದು ದಾಖಲಾಗಿದೆ.