ಮೈಸೂರು ಕೊರೋನ 59 ಮಂದಿಗೆ ದೃಢ, ಒಂದು ಸಾವು ಜಿಲ್ಲಾಧಿಕಾರಿ ಪ್ರಕಟ

Share

ಮೈಸೂರು,

ಕಲ್ಯಾಣಗಿರಿ ನಿವಾಸಿ ಮಹಿಳೆಯೊಬ್ಬರು ( 48). ಕೊರೋನಿಂದ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ಪ್ರಕಟಿಸಿದ್ದಾರೆ. ಮಹಿಳೆ ಉಸಿರಾಟದ ತೊಂದರೆ ಮತ್ತು ಎದೆನೋವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.
ಮೈಸೂರಿನಲ್ಲಿ ಇಂದು 59 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Dc Sir Shivakumar K B: Sir
Positive cases abstract 08/07/2020
Total 59 positives
Contacts 23
ILI 15
Domestic travel 08
SARI 04
Health care workers 04
Police 03
Pregnant 01
Lactating mother 01
[7/8, 8:11 PM] Dc Sir Shivakumar K B: Today’s death 48 /F Rajkumar road kalyanagiri
Date of onset of fever 04/07/2020
Fever chest pain breathlessness
Date of admission 06.07.2020
date of death 07.07.2020
Co morbidities Diabetic since 10 yrs, asthmatic, IHD

ಕೊರೊನಾ ರಾಜ್ಯ ವರದಿ,
ಬೆಂಗಳೂರು 1148
ದಕ್ಷಿಣಕನ್ನಡ 183
ಧಾರವಾಡ ಬ 89
ಕಲಬುರಗಿ 66
ಬಳ್ಳಾರಿ 59
ಬೆಂಗಳೂರು ಗ್ರಾ 37
ರಾಮನಗರ 34
ಚಿಕ್ಕಬಳ್ಳಾಪುರ 32
ಉಡುಪಿ 31
ಹಾವೇರಿ 31
ಬೀದರ್ 29
ಬೆಳಗಾವಿ 27
ಹಾಸನ 26
ಬಾಗಲಕೋಟೆ *24
ತುಮಕೂರು *24*
ಚಿಕ್ಕಮಗಳೂರು 23
ಮಂಡ್ಯ 20
ಉತ್ತರಕನ್ನಡ 19
ದಾವಣಗೆರೆ 18
ರಾಯಚೂರು *17
ಶಿವಮೊಗ್ಗ *17*
ಕೋಲಾರ 16
ಯಾದಗಿರಿ 11
ಕೊಪ್ಪಳ 11
ಗದಗ 05
ವಿಜಯಪುರ 04
ಚಿತ್ರದುರ್ಗ 02

ರಾಜ್ಯದಲ್ಲಿ ಇಂದು ಹೊಸದಾಗಿ 2062 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 28877 ಕ್ಕೆ ಏರಿಕೆ

ಇಂದು ಗುಣಮುಖರಾದವರು 778

ಒಟ್ಟು ಗುಣಮುಖರಾದವರು 11876

ಸಕ್ರಿಯ ಪ್ರಕರಣಗಳು 16527

ಇಲ್ಲಿಯವರೆಗೆ ಒಟ್ಟು ಸಾವು 470 ( ಮೈಸೂರು 12 + 02 = 14 )


Share