ಮೈಸೂರು ಕೊರೋನಾಗೆ ನಾಲ್ಕು ಬಲಿ, 49 ಸೋಂಕು ದೃಢ.

ಮೈಸೂರು- ಇಂದು ಮೈಸೂರಿನಲ್ಲಿ ಕೊರೋನಾಗೆ ನಾಲ್ವರು ಬಲಿಯಾಗಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ .49 ಜನರಲ್ಲಿ ಇಂದು ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಡಳಿತ ದೃಢಪಡಿಸಿದೆ .

ಕೊರೊನಾ ರಾಜ್ಯ ವರದಿ

ಮೈಸೂರು 49
ಬೆಂಗಳೂರು ನಗರ 800
ದಕ್ಷಿಣಕನ್ನಡ 83
ಧಾರವಾಡ 57
ಕಲಬುರಗಿ 51
ಬೀದರ್ 51
ಬಳ್ಳಾರಿ 45
ರಾಮನಗರ 37
ಉತ್ತರಕನ್ನಡ 35
ಶಿವಮೊಗ್ಗ 33
ಮಂಡ್ಯ 29
ಉಡುಪಿ 28
ಹಾಸನ 26
ಬಾಗಲಕೋಟೆ 26
ರಾಯಚೂರು 23
ವಿಜಯಪುರ 22
ಬೆಳಗಾವಿ 20
ತುಮಕೂರು 16
ಕೊಡಗು 14
ಯಾದಗಿರಿ 10
ದಾವಣಗೆರೆ 06
ಕೋಲಾರ 06
ಹಾವೇರಿ 06
ಚಾಮರಾಜನಗರ 06
ಚಿಕ್ಕಮಗಳೂರು 06
ಕೊಪ್ಪಳ 05
ಗದಗ 04
ಚಿಕ್ಕಬಳ್ಳಾಪುರ 03
ಚಿತ್ರದುರ್ಗ 01

ರಾಜ್ಯದಲ್ಲಿ ಇಂದು ಹೊಸದಾಗಿ 1498 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 26815 ಕ್ಕೆ ಏರಿಕೆ

ಇಂದು ಗುಣಮುಖರಾದವರು 571

ಒಟ್ಟು ಗುಣಮುಖರಾದವರು 11098

ಸಕ್ರಿಯ ಪ್ರಕರಣಗಳು 15287

ಇಲ್ಲಿಯವರೆಗೆ ಒಟ್ಟು ಸಾವು 416 ( ಮೈಸೂರು 08 + 04 = 12 )