ಮೈಸೂರು ಕೊರೋನಾಗೆ 3 ಬಲಿ, 45 ಸೋಂಕು ದೃಡ: ಡಿಸಿ ಪ್ರಕಟ

562
Share

ಮೈಸೂರು

ಮೈಸೂರಿನಲ್ಲಿ ಇಂದು 45 ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅವರು ಪ್ರಕಟಿಸಿದ್ದಾರೆ ಕೊರೋನಾ ಸೋಂಕಿನಿಂದ ಮೂರು ಮಂದಿ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

sir total 45 positives 18 contacts ( 1 HCW), SARI 2 ( death), ILI 03, interstate 1, interdistrict 2, asymptomatic 19

ಕೋರೋನ, ಸಾವಿನ ಬಗ್ಗೆ ವಿವರ

  1. 50/ male ,chamarajanagara.
    date of onset of symptoms 30.06.2020, ADMITTED at private hospital, date of admission:02.07.2020. Death on 5th (sari)
  2. 2, 46/M Agrahara Mysuru date of onset of symptoms 02.07.2020, ADMITTED at K R hospital, date of admission:03.07.2020. death on 5th (sari)
  3. 75/ M . Kalyanagiri date of onset of symptoms 03.07.2020, ADMITTED at K R hospital, date of admission 03.07.2020. Death on 5th (sari)

ಕೊರೊನಾ ರಾಜ್ಯ ವರದಿ

ಮೈಸೂರು 45
ಬೆಂಗಳೂರು ನಗರ 981
ಬಳ್ಳಾರಿ 99
ಉತ್ತರಕನ್ನಡ 81
ಬೆಂಗಳೂರು ಗ್ರಾ 68
ಧಾರವಾಡ 56
ಕಲಬುರಗಿ 53
ಹಾಸನ 49
ಬೀದರ್ 44
ಉಡುಪಿ 40
ಮಂಡ್ಯ 39
ವಿಜಯಪುರ 36
ಯಾದಗಿರಿ 35
ದಕ್ಷಿಣಕನ್ನಡ 34
ಬಾಗಲಕೋಟೆ 33
ತುಮಕೂರು 31
ಶಿವಮೊಗ್ಗ 24
ಗದಗ 18
ಚಾಮರಾಜನಗರ 12
ರಾಮನಗರ 11
ಕೋಲಾರ 10
ಹಾವೇರಿ 09
ಕೊಪ್ಪಳ 09
ಚಿಕ್ಕಬಳ್ಳಾಪುರ 07
ರಾಯಚೂರು 06
ಚಿತ್ರದುರ್ಗ 06
ದಾವಣಗೆರೆ 03
ಚಿಕ್ಕಮಗಳೂರು 02
ಕೊಡಗು 02

ರಾಜ್ಯದಲ್ಲಿ ಇಂದು ಹೊಸದಾಗಿ 1843 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 25317 ಕ್ಕೆ ಏರಿಕೆ

ಇಂದು ಗುಣಮುಖರಾದವರು 680

ಒಟ್ಟು ಗುಣಮುಖರಾದವರು 10527

ಸಕ್ರಿಯ ಪ್ರಕರಣಗಳು 14385

ಇಲ್ಲಿಯವರೆಗೆ ಒಟ್ಟು ಸಾವು 401 ( ಮೈಸೂರು 05 + 03 = 08 )


Share