ಮೈಸೂರು: ಕೊರೋನಾಗೆ 5 ಬಲಿ, 145 ಮಂದಿಗೆ ಸೋಂಕು ಧೃಡ

527
Share

ಮೈಸೂರಿನಲ್ಲಿ
ಕೋರೋನ ಸೋಂಕಿನಿಂದ 5 ಮಂದಿ ಮೃತಪಟ್ಟಿದ್ದಾರೆ.
145 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ .ಮೈಸೂರಿನ ಒಟ್ಟು 2053 ಸೋಂಕಿತರು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೈಸೂರಿನಲ್ಲಿಂದು 145 ಹೊಸ ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.
ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,053 ಕ್ಕೇರಿಕೆ
ಇಂದು 19 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 693 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 1,275 ಕ್ಕೇರಿಕೆ.
ಇಂದು 05 ಮಂದಿ ಕೊರೊನಾ ಸೋಂಕಿತರು ಸಾವು
ಇದುವರೆಗೆ 85 ಮಂದಿ ಕೊರೊನಾ ಸೋಂಕಿತರು ಸಾವು.

ಕೊರೊನಾ ರಾಜ್ಯ ವರದಿ


ಬೆಂಗಳೂರು 2050
ಉಡುಪಿ 281
ಬೆಳಗಾವಿ 219
ಕಲಬುರುಗಿ 175
ದಕ್ಷಿಣಕನ್ನಡ 162
ಧಾರವಾಡ 158
ಬೆಂಗಳೂರು ಗ್ರಾ 139
ರಾಯಚೂರು 135
ಬಳ್ಳಾರಿ 134
ಚಿಕ್ಕಬಳ್ಳಾಪುರ 110
ದಾವಣಗೆರೆ 96
ಕೋಲಾರ 88
ಚಿಕ್ಕಮಗಳೂರು 82
ಬೀದರ್ 77
ಹಾಸನ 72
ಗದಗ 71
ಬಾಗಲಕೋಟೆ 70
ಉತ್ತರಕನ್ನಡ 63
ಶಿವಮೊಗ್ಗ 59
ವಿಜಯಪುರ 52
ತುಮಕೂರು 52
ಹಾವೇರಿ 50
ರಾಮನಗರ 45
ಯಾದಗಿರಿ 43
ಚಿತ್ರದುರ್ಗ 40
ಮಂಡ್ಯ 37
ಚಾಮರಾಜನಗರ 31
ಕೊಪ್ಪಳ 21
ಕೊಡಗು 07

ರಾಜ್ಯದಲ್ಲಿ ಇಂದು ಹೊಸದಾಗಿ 4764 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 75833 ಕ್ಕೆ ಏರಿಕೆ

ಇಂದು ಗುಣಮುಖರಾದವರು 1780

ಒಟ್ಟು ಗುಣಮುಖರಾದವರು 27239

ಸಕ್ರಿಯ ಪ್ರಕರಣಗಳು 47069

ಇಂದು ಸಾವು 55

ಇಲ್ಲಿಯವರೆಗೆ ಒಟ್ಟು ಸಾವು 1519 ( ಮೈಸೂರು 80 + 05 = 85 )


Share