ಮೈಸೂರು: ಕೊರೋನಾಗೆ 6 ಮಂದಿ ಸಾವು 99 ಮಂದಿಗೆ ಸೋಂಕು ದೃಢ .

589
Share

ಮೈಸೂರಿನಲ್ಲಿ ಕೊರೋನಾ ಸೋಂಕು ತಗುಲಿ 6 ಮಂದಿ ಮೃತ ಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಸಿದೆ ಹಾಗೂ 99 ಮಂದಿಗೆ ಸೋಂಕು ದೃಢ ಪಟ್ಟಿದೆ ಎಂದು ಪ್ರಕಟಣೆಯಲ್ಲಿ ಪ್ರಕಟಿಸಿದೆ.
ಮೈಸೂರಿನಲ್ಲಿ ಕೊರೊನಾ‌ ವೈರಸ್ ಸೋಂಕಿತ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1190 ಕ್ಕೇರಿಕೆ
ಮೈಸೂರಿನಲ್ಲಿಂದು 05 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಮೈಸೂರಿನಲ್ಲಿ ಇದುವರೆಗೂ 503 ಮಂದಿ ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್.
ಮೈಸೂರಿನಲ್ಲಿ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 640 ಕ್ಕೇರಿಕೆ.

ಮೈಸೂರಿನಲ್ಲಿ ಇದುವರೆಗೆ 47 ಮಂದಿ ಕೊರೊನಾ ವೈರಸ್ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವು.
ಉಳಿದೆಲ್ಲಾ ಕೊರೊನಾ ವೈರಸ್ ಸೋಂಕಿತರಿಗೆ ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ.

ಮೈಸೂರು ಕೊರೊನಾ ಮಾಹಿತಿ

ಮೈಸೂರಿನಲ್ಲಿ ಇಂದು 99 ಕೊರೊನಾ ಪಾಸಿಟಿವ್

ಕೊರೊನಾ ಪಾಸಿಟಿವ್ ಸಂಖ್ಯೆ 1190 ಕ್ಕೆ ಏರಿಕೆ

ಇಂದು ಗುಣಮುಖರಾದವರು 05

ಒಟ್ಟು ಗುಣಮುಖರಾದವರು 503

ಆ್ಯಕ್ಟೀವ್ ಕೊರೊನಾ ಪ್ರಕರಣ 640

ಕೊರೊನಾದಿಂದ ಇಂದು ಸಾವು 06

ಕೊರೊನಾದಿಂದ ಒಟ್ಟು ಸಾವು 47.

ರಾಜ್ಯ ವರದಿ
ಬೆಂಗಳೂರು 1975
ಧಾರವಾಡ 139
ಬಳ್ಳಾರಿ 136
ವಿಜಯಪುರ 80
ದಕ್ಷಿಣಕನ್ನಡ 76
ಕಲಬುರಗಿ 67
ಉಡುಪಿ 52
ಯಾದಗಿರಿ 49
ಉತ್ತರಕನ್ನಡ 48
ಬೆಳಗಾವಿ 41
ಗದಗ 39
ಬೀದರ್ 35
ದಾವಣಗೆರೆ 35
ಬಾಗಲಕೋಟೆ 34
ಚಿಕ್ಕಬಳ್ಳಾಪುರ 32
ಮಂಡ್ಯ 31
ಶಿವಮೊಗ್ಗ 29
ರಾಯಚೂರು 26
ಹಾಸನ 25
ತುಮಕೂರು 24
ಕೊಡಗು 23
ಕೋಲಾರ 15
ಕೊಪ್ಪಳ 14
ಚಿಕ್ಕಮಗಳೂರು 13
ಚಿತ್ರದುರ್ಗ 12
ಬೆಂಗಳೂರು ಗ್ರಾ 10
ಚಾಮರಾಜನಗರ 08
ಹಾವೇರಿ 06
ರಾಮನಗರ 03

ರಾಜ್ಯದಲ್ಲಿ ಇಂದು ಹೊಸದಾಗಿ 3176 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 47253 ಕ್ಕೆ ಏರಿಕೆ

ಇಂದು ಗುಣಮುಖರಾದವರು 1076

ಒಟ್ಟು ಗುಣಮುಖರಾದವರು 18466

ಸಕ್ರಿಯ ಪ್ರಕರಣಗಳು 27853

ಇಂದು ಸಾವು 87

ಇಲ್ಲಿಯವರೆಗೆ ಒಟ್ಟು ಸಾವು 928 ( ಮೈಸೂರು 41 + 06 = 47 )


Share