ಮೈಸೂರು ಕೊರೋನಾಗೆ 8 ಮಂದಿ ಬಲಿ 116 ಮಂದಿಗೆ ಸೋಂಕು ದೃಢ. ಡಿಸಿ ಪ್ರಕಟ

Share

ಮೈಸೂರು, ಮೈಸೂರಿನಲ್ಲಿ ಇ೦ದೂ ಕೋರೋನ ಸೋಂಕಿನಿಂದ 8 ಮಂದಿ ಮೃತಪಟ್ಟಿದ್ದಾರೆ .
ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ .
116 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರಿನಲ್ಲಿಂದು 116 ಹೊಸ ಕೊರೊನಾ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.
ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,169 ಕ್ಕೇರಿಕೆ
ಇಂದು 38 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 731 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 1,345 ಕ್ಕೇರಿಕೆ.
ಇಂದು 08 ಮಂದಿ ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 93 ಮಂದಿ ಕೊರೊನಾ ಸೋಂಕಿತರು ಸಾವು.

total 116 positives
Contacts 42
Travel 13
ILI 45
SARI 16


Share