ಮೈಸೂರು: ಕೊರೋನಾ, ಸಂಜೆ 5 ಕೇಸ್ ದೃಢ ?!

567
Share

ಮೈಸೂರು: ಮೈಸೂರು ನಗರ ಹಾಗೂ ಜಿಲ್ಲೆ ಸೇರಿದಂತೆ ಇಂದು ಒಂದೇ ದಿನ 5 ಮಂದಿಗೆ ಕೊರೊನಾ ಸೋಂಕು ದೃಢ ವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೆ.ಆರ್ .ಪೇಟೆ ಯಿಂದ ಕೆಆರ್ ನಗರಕ್ಕೆ ತವರು ಮನೆಗೆ ಬಂದಿದ್ದ ಗರ್ಭಿಣಿ ಮಹಿಳೆಗೆ ದೃಢಪಟ್ಟಿರುವದಾಗಿ ಅಧಿಕೃತವಾಗಿ ತಿಳಿದುಬಂದಿದೆ.

ಕೆ.ಆರ್.ನಗರ : ಕೆ.ಆರ್.ನಗರದಲ್ಲಿ ಮೊದಲನೆ ಕೊರೊನಾ ಪಾಸಿಟಿವ್ ಪತ್ತೆಯ ಹಿನ್ನಲೆಯಲ್ಲಿ ಮುಸ್ಲಿಂ ಬಡವಣೆಯ 19ನೇ ವಾರ್ಡ್ ನ ಕೇಲವೂಂದು ಬೀದಿಯನ್ನು ಸೀಲ್ ಡೌನ್ ಮಾಡಲಾಗಿತ್ತು ಹಾಗೂ ಪಾಸಿಟಿವ್ ಹೊಂದಿರುವ ಮಹಿಳೆಯನ್ನು ತಕ್ಷಣ ಮೈಸೂರಿನ ಕೊವೀಡ್ ಆಸ್ಪತ್ರೆ ಕಳುಹಿಸಲಾಗಿದೆ. ಸೀಲ್ ಡೌನ್ ಆಗಿರುವ 19 ನೇ ವಾರ್ಡ್ ಮುಸ್ಲೀಂ ಬಡಾವಣೆಗೆ ಇಂದು ಶಾಸಕ ಸಾ.ರಾ.ಮಹೇಶ್ ಅವರು ತಾಲೂಕು ಆಡಳಿತದೊಂದಿಗೆ ಬೇಟಿ ನೀಡಿ ಪರಿಶೀಲಿಸಿದ ಅವರು
ಸಾರ್ವಜನಿಕರು ಯಾವುದೇ ಆತಂಕವನ್ನು ಪಡುವ ಅಗತ್ಯವಿಲ್ಲ ಆರೋಗ್ಯ ಇಲಾಖೆಯ ನಿಯಮಗಳನ್ನು ಕಡ್ಡಾಯ ವಾಗಿ ಪಾಲನೆಯನ್ನು ಮಾಡಿ. ಕೂಡಲೇ ಜಿಲ್ಲಾಧಿಕಾರಿಗಳು ಬೇಟಿ ನೀಡಿ ಸೂಕ್ತ ಕ್ರಮವಹಿರುಸುತ್ತಾರೆ.

ಸೀಲ್ ಡೌನ್ ಆಗಿರುವ ರಸ್ತೆಯ ಕುಟುಂಬದವರಿಗೆ ತಾಲೂಕು ಆಡಳಿತ ಆಹಾರ ಸಾಮಾಗ್ರಿ ವ್ಯವಸ್ಥೆ ಮಾಡುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು.


Share