ಮೈಸೂರು ಕೊರೋನಾ ಸಾವು: ಉನ್ನತಮಟ್ಟದ ತನಿಖೆಗೆ ಆಗ್ರಹ

Share

ಮೈಸೂರು .
ಕೊರೋನಾ ಸೋಂಕಿನಿಂದಾಗಿ ಮೈಸೂರು ನಗರದಲ್ಲಿ ಹೆಚ್ಚುತ್ತಿರುವ ಸಾವುಗಳ ಬಗ್ಗೆ ಅನುಮಾನದ ಹುತ್ತ ಕಾಡುತ್ತಿದ್ದು ಉನ್ನತ ಮಟ್ಟದ ತನಿಖೆಗೆ ಎಚ್ ಡಿ ಪಿ ಏ ಆಗ್ರಹಿಸಿದೆ
ಕಳೆದ ಒಂದು ತಿಂಗಳ ಅವಧಿಯಲ್ಲಿ ಮೈಸೂರಿನಲ್ಲಿ ಸಂಖ್ಯೆಯಿಂದಾಗಿ ಒಟ್ಟು 70 ಜನರು ಮೃತಪಟ್ಟಿದ್ದು ಸೋಂಕಿತರ ಸಂಖ್ಯೆ ಸಾವಿರ 1 624 ಕ್ಕೆ ಏರಿಕೆಯಾಗಿದೆ ಇದಕ್ಕೆ ಹೋಲಿಸಿದರೆ ಮರಣ ಪ್ರಮಾಣ ಶೇಕಡ 4.31 ಆಗಿದ್ದು ಇದು ರಾಜ್ಯದ ಅಂಕಿಅಂಶಕ್ಕೆ ಹೋಲಿಸಿದರೆ ಶೇಕಡ 2.23 ರಷ್ಟು ಹೆಚ್ಚಾಗಿದೆ, ಸಾವಿಗೀಡಾದ ಕುಟುಂಬಸ್ಥರು ಸೋಂಕಿನ ಬಗ್ಗೆ ನೀಡಿರುವ ಚಿಕಿತ್ಸೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು


Share