ಮೈಸೂರು ಕೊರೋನಾ ಇಬ್ಬರು ಸಾವು, 101 ಮಂದಿಗೆ ಸೋಂಕು 79 ಕ೦ಟೈನ್ಮೆ೦ಟ್ ಝೂ ನ್: ಡಿಸಿ ಪ್ರಕಟ

754
Share

ಮೈಸೂರು, ಮೈಸೂರಿನಲ್ಲಿ ಕೊರನಾ ಸೋಂಕು ನಿಂದ ಇಬ್ಬರು ಮೃತಪಟ್ಟಿದ್ದಾರೆ. .ಮೈಸೂರಿನಲ್ಲಿ ಇಂದು 101 ಮಂದಿ ಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು 79 ಸ್ಥಳಗಳಲ್ಲಿ ಕ೦ಟೈ ನ್ಮೆಂಟ್ ಝೂ ನ್ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಕೊರೊನಾ ವೈರಸ್ ಕರ್ನಾಟಕ ರಾಜ್ಯ ವರದಿ

ಕರ್ನಾಟಕದಲ್ಲಿಂದು 4,537 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು 59 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ


ಬೆಂಗಳೂರು ನಗರ 2,125
ದಕ್ಷಿಣಕನ್ನಡ 509
ಧಾರವಾಡ 186
ವಿಜಯಪುರ 176
ಬಳ್ಳಾರಿ 155
ಬೆಳಗಾವಿ 137
ಉತ್ತರಕನ್ನಡ 116
ಶಿವಮೊಗ್ಗ 114
ಉಡುಪಿ 109
ಚಿಕ್ಕಬಳ್ಳಾಪುರ 107
ಬೆಂಗಳೂರು ಗ್ರಾಮಾಂತರ 94
ಕಲಬುರಗಿ 82
ಗದಗ 82
ಬೀದರ್ 72
ದಾವಣಗೆರೆ 56
ಹಾಸನ 51
ಮಂಡ್ಯ 42
ಕೋಲಾರ 35
ಚಾಮರಾಜನಗರ 34
ತುಮಕೂರು 24
ಚಿಕ್ಕಮಗಳೂರು 24
ಚಿತ್ರದುರ್ಗ 22
ರಾಯಚೂರು 16
ಹಾವೇರಿ 15
ಬಾಗಲಕೋಟೆ 13
ಕೊಪ್ಪಳ 13
ರಾಮನಗರ 13
ಕೊಡಗು 10
ಯಾದಗಿರಿ 04

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 59,652 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,018

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 21,775

ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು 36,631 ಕ್ಕೇರಿಕೆ

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 93

ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,240
(ಮೈಸೂರು 57 + 02 = 59)

.Total 101 cases

Sir
Contacts 32
ILI 37
Travel history 18
SARI 9
Asymptomatic 05


Share