ಮೈಸೂರು, ಕೊರೋನಾ 4 ಸಾವು, 51 ಹೊಸ ಪ್ರಕರಣ

Share

ಮೈಸೂರಿನಲ್ವಿ ಇಂದು ನಾಲ್ಕು ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ಇಂದು 51 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ಕರ್ನಾಟಕ ರಾಜ್ಯ ವರದಿ

ಕರ್ನಾಟಕದಲ್ಲಿಂದು 2,313 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.

ಕರ್ನಾಟಕದಲ್ಲಿಂದು 33 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ.

ಮೈಸೂರು 51
ಬೆಂಗಳೂರು 1,447
ದಕ್ಷಿಣಕನ್ನಡ 139
ವಿಜಯಪುರ 89
ಬಳ್ಳಾರಿ 66
ಕಲಬುರಗಿ 58
ಯಾದಗಿರಿ 51
ಧಾರವಾಡ 50
ಹಾವೇರಿ 42
ಉಡುಪಿ 34
ಉತ್ತರಕನ್ನಡ 33
ಕೊಡಗು 33
ಮಂಡ್ಯ 31
ರಾಯಚೂರು 25
ರಾಮನಗರ 23
ದಾವಣಗೆರೆ 21
ಬೀದರ್ 19
ಗದಗ 19
ಬೆಳಗಾವಿ 15
ಚಿಕ್ಕಬಳ್ಳಾಪುರ 12
ತುಮಕೂರು 10
ಕೋಲಾರ 09
ಚಾಮರಾಜನಗರ 09
ಕೊಪ್ಪಳ 07
ಹಾಸನ 06
ಶಿವಮೊಗ್ಗ 06
ಬಾಗಲಕೋಟೆ 06
ಬೆಂಗಳೂರು ಗ್ರಾಮಾಂತರ 01
ಚಿಕ್ಕಮಗಳೂರು 01

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 33,418 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,003

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 13,836 ಮಂದಿ.

ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು 19,035

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 57

ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 543
(ಮೈಸೂರು 16+04=20)


Share