ಮೈಸೂರಿನಲ್ಲಿ ಕೊರೋನಾ ಅಟ್ಟಹಾಸ 6 ಮಂದಿಗೆ ಇಂದು ದೃಢ !,5 ಕಂಟೈನ್ಮೆಂಟ್ ಜೋನ್!

693
Share

ಮೈಸೂರು ನಗರದಲ್ಲಿ ಇಂದು 6 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅಧಿಕೃತವಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೈಸೂರು ನಗರದಲ್ಲಿ ಇಂದು ಕಂಟೋನ್ಮೆಂಟ್ ಆಗಿರುವ ವಿವರ –
ಒಂದನೇ ಮೇನ್ ಎರಡನೇ ಕ್ರಾಸ್ ಚಾಮುಂಡಿಪುರಂ, ಒಂದನೇ ಕ್ರಾಸ್ ಕಭೀರ್ ರೋಡ್ ಮಂಡಿ ಮೊಹಲ್ಲಾ,
ಮಾರಿಗುಡಿ ರಸ್ತೆ ದಾಸನಕೊಪ್ಪಲು, ಜೈಪುರ
ಕಮ್ಮರಹಳ್ಳಿ ಇಲ್ವಾಲ. ಎರಡನೇ ರಸ್ತೆ ಆಶ್ರಯ ಬಡಾವಣೆ ಆಲನಹಳ್ಳಿ.

6 new +ve today – ILI from containment zone 02, ILI 02, SARI 01, under investigation asymptomatic 01
2 discharges
total active cases 93

6 new +ve today – ILI from containment zone 02, ILI 02, SARI 01, under investigation asymptomatic 01
2 discharges
total active cases 93

6 new +ve today – ILI from containment zone 02, ILI 02, SARI 01, under investigation asymptomatic 01
2 discharges
total active cases 93

ಕೊರೊನಾ ರಾಜ್ಯ ವರದಿ

ಮೈಸೂರು 06
ಬೆಂಗಳೂರು 738
ಬಳ್ಳಾರಿ 76
ದಕ್ಷಿಣಕನ್ನಡ 32
ಬೀದರ್ 28
ಉತ್ತರಕನ್ನಡ 24
ಕಲಬುರಗಿ 23
ಹಾಸನ 22
ವಿಜಯಪುರ 22
ತುಮಕೂರು 18
ಉಡುಪಿ 18
ಧಾರವಾಡ 17
ಚಿಕ್ಕಮಗಳೂರು 17
ಚಿಕ್ಕಬಳ್ಳಾಪುರ 15
ಯಾದಗಿರಿ 09
ಮಂಡ್ಯ 08
ಶಿವಮೊಗ್ಗ 05
ರಾಯಚೂರು 04
ಬಾಗಲಕೋಟೆ 04
ಗದಗ 04
ಕೋಲಾರ 04
ಬೆಂಗಳೂರು ಗ್ರಾ 03
ದಾವಣಗೆರೆ 02
ರಾಮನಗರ 02
ಚಿತ್ರದುರ್ಗ 02
ಹಾವೇರಿ 01
ಕೊಡಗು 01

ರಾಜ್ಯದಲ್ಲಿ ಇಂದು ಹೊಸದಾಗಿ 1105 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 14295 ಕ್ಕೆ ಏರಿಕೆ

ಇಂದು ಗುಣಮುಖರಾದವರು 176

ಒಟ್ಟು ಗುಣಮುಖರಾದವರು 7683

ಸಕ್ರಿಯ ಪ್ರಕರಣಗಳು 6382

ಇಲ್ಲಿಯವರೆಗೆ ಒಟ್ಟು ಸಾವು 226 ( ಮೈಸೂರು 02 )


Share