ಮೈಸೂರು ಕೊರಾನಾ 11 ಸಾವು ಸೋಂಕು 110 ಮಂದಿಗೆ

655
Share

*ಮೈಸೂರು ಕೊರೊನಾ ಸೋಂಕಿನಿಂದ 11 ಮಂದಿ ಮೃತಪಟ್ಟಿದ್ದಾರೆ

ಮೈಸೂರಿನಲ್ಲಿಂದು 110 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ. ಯಾಗಿದೆ.
ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,624 ಕ್ಕೇರಿಕೆ
ಇಂದು 23 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 598 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 956 ಕ್ಕೇರಿಕೆ.
**
*ಇದುವರೆಗೆ 70 ಮಂದಿ ಕೊರೊನಾ ಸೋಂಕಿತರು ಸಾವು ಸಂಭವಿಸಿದೆ.

ಕೊರೊನಾ ವೈರಸ್ ಕರ್ನಾಟಕ ರಾಜ್ಯ ವರದಿ

ಕರ್ನಾಟಕದಲ್ಲಿಂದು 4,120 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು 63 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ
ಬೆಂಗಳೂರು ನಗರ 2,156
ದಕ್ಷಿಣಕನ್ನಡ 285
ವಿಜಯಪುರ 171
ಚಿಕ್ಕಬಳ್ಳಾಪುರ 135
ಉಡುಪಿ 134
ಧಾರವಾಡ 126
ಶಿವಮೊಗ್ಗ 104
ಬೆಳಗಾವಿ 87
ಬಳ್ಳಾರಿ 73
ಬೆಂಗಳೂರು ಗ್ರಾಮಾಂತರ 70
ಕಲಬುರಗಿ 69
ಉತ್ತರಕನ್ನಡ 69
ದಾವಣಗೆರೆ 62
ಬಾಗಲಕೋಟೆ 60
ಹಾವೇರಿ 54
ಬೀದರ್ 45
ಹಾಸನ 43
ಚಿಕ್ಕಮಗಳೂರು 41
ರಾಯಚೂರು 32
ಗದಗ 30
ರಾಮನಗರ 29
ಕೋಲಾರ 25
ಚಾಮರಾಜನಗರ 25
ತುಮಕೂರು 19
ಕೊಪ್ಪಳ 19
ಚಿತ್ರದುರ್ಗ 17
ಕೊಡಗು 13
ಯಾದಗಿರಿ 10
ಮಂಡ್ಯ 07

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 63,772 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,290

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 23,065

ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು 39,370 ಕ್ಕೇರಿಕೆ

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 91

ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,331
(ಮೈಸೂರು 59 + 11 = 70)


Share