ಮೈಸೂರು ಕೊರೋನ: 189 ಮಂದಿ ಸೋಂಕು 8 ಮಂದಿ ಸಾವು.

373
Share

ಮೈಸೂರು ಮೈಸೂರು ಇಂದು 189 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ ಕೋರೋನ ಸೋಂಕಿನಿಂದ 8 ಮಂದಿ ಸಾವು ಸಾವನ್ನಪ್ಪಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ .

ಕೊರೊನಾ ರಾಜ್ಯ ವರದಿ

ನಾಳೆ ಭಾನುವಾರ ಲಾಕ್‌ಡೌನ್ ಇದೆ

ಮೈಸೂರು 187
ಬೆಂಗಳೂರು 2036
ಬೆಳಗಾವಿ 341
ದಕ್ಷಿಣಕನ್ನಡ 218
ಕಲಬುರಗಿ 183
ಧಾರವಾಡ ‌ 183
ಉಡುಪಿ 182
ವಿಜಯಪುರ 175
ಉತ್ತರಕನ್ನಡ 155
ಬೆಂಗಳೂರು ಗ್ರಾ 154
ಹಾಸನ 151
ಚಿಕ್ಕಬಳ್ಳಾಪುರ 101
ದಾವಣಗೆರೆ 79
ಯಾದಗಿರಿ 68
ರಾಯಚೂರು 68
ಕೋಲಾರ 68
ಬೀದರ್ 62
ಗದಗ 61
ಮಂಡ್ಯ 60
ಬಾಗಲಕೋಟೆ 57
ಹಾವೇರಿ 52
ಶಿವಮೊಗ್ಗ 42
ಚಿಕ್ಕಮಗಳೂರು 42
ಕೊಪ್ಪಳ 31
ತುಮಕೂರು 27
ಚಾಮರಾಜನಗರ 22
ರಾಮನಗರ 20
ಚಿತ್ರದುರ್ಗ 16
ಕೊಡಗು 09

ರಾಜ್ಯದಲ್ಲಿ ಇಂದು ಹೊಸದಾಗಿ 5072 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 90942 ಕ್ಕೆ ಏರಿಕೆ

ಇಂದು ಗುಣಮುಖರಾದವರು 2403

ಒಟ್ಟು ಗುಣಮುಖರಾದವರು 33750

ಸಕ್ರಿಯ ಪ್ರಕರಣಗಳು 55388

ಇಂದು ಸಾವು 72

ಇಲ್ಲಿಯವರೆಗೆ ಒಟ್ಟು ಸಾವು 1796 ( ಮೈಸೂರು 99 + 08 = 107 )


Share