ಮೈಸೂರು ಕೊರೋನ 200, 300, ಮೀಟರ್ ಅಂತರದಲ್ಲಿ ಸಾವು ಉಂಟಾಗುತ್ತಿದೆ, ಡಿಸಿ.

Share

ಮೈಸೂರು
ಮೈಸೂರು ಎನ್ ಆರ್ ಕ್ಷೇತ್ರದ ಕೆಲವು ಭಾಗದಲ್ಲಿ 200, 300 ಮೀಟರ್ ಅಂತರದಲ್ಲಿ ಕೋರೋಣ ಸೋಂಕಿತರ ಸಾವು ಉಂಟಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ಸ್ಪಷ್ಟಪಡಿಸಿದ್ದಾರೆ. ಹೆಚ್ಚಾಗಿ ಕಡೆ ಕ್ಷಣದಲ್ಲಿ ಆಸ್ಪತ್ರೆಗೆ ರೋಗಿಗಳು ಬರುತ್ತಿದ್ದಾರೆ ಹೀಗಾಗಿ ಕೆಲವು ಕಡೆ ವಯಸ್ಸಾದವರು ಮತ್ತು ಬಿಪಿ ಸಕ್ಕರೆ ಕಾಯಿಲೆ ಇರುವವರನ್ನು ಕೊರೋನ ಸೋಂಕಿನ ಲಕ್ಷಣ ಇಲ್ಲದಿದ್ದರೂ ಪರೀಕ್ಷಿಸಿ ಸರ್ವೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ ಎಂದರು.
ಮೈಸೂರಿನಲ್ಲಿ ಸಾವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಹೊರಭಾಗದಲ್ಲಿ ಸ್ಮಶಾನ ನಿರ್ಮಿಸಲು ಸರ್ಕಾರ ಸ್ಥಳ ಗುರುತಿಸಲು ಮುಂದಾಗಿದೆ ಎಂದರು.( ವಿಡಿಯೋ ದೃಶ್ಯ ಕೃಪೆ ನ್ಯೂಸ್ 1)


Share