ಮೈಸೂರು ಕೊರೋನ 281 ಮಂದಿಗೆ ಸೋಂಕು 6 ಮಂದಿ ಸಾವು

Share

ಮೈಸೂರು ಮೈಸೂರಿನಲ್ಲಿ ಇಂದು 281 ಮಂದಿಗೆ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ ಕೊರೋನಾ ಸೋಂಕಿನಿಂದ 6 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ರಾಜ್ಯ ರಾಜ್ಯದ ವರದಿ

ಮೈಸೂರು 289
ಬೆಂಗಳೂರು 2267
ಉಡುಪಿ 190
ಬಾಗಲಕೋಟೆ 184
ದಕ್ಷಿಣಕನ್ನಡ 180
ಧಾರವಾಡ 174
ಕಲಬುರಗಿ 159
ವಿಜಯಪುರ 158
ಬಳ್ಳಾರಿ 136
ಹಾಸನ 118
ಬೆಳಗಾವಿ 116
ಗದಗ 108
ರಾಯಚೂರು 107
ಚಿಕ್ಕಬಳ್ಳಾಪುರ 92
ಉತ್ತರಕನ್ನಡ 88
ಬೀದರ್ 87
ದಾವಣಗೆರೆ 77
ಶಿವಮೊಗ್ಗ 67
ತುಮಕೂರು 59
ಹಾವೇರಿ 59
ಮಂಡ್ಯ 57
ಯಾದಗಿರಿ 53
ಕೊಪ್ಪಳ 39
ಕೋಲಾರ 36
ಚಾಮರಾಜನಗರ 33
ಚಿಕ್ಕಮಗಳೂರು 28
ಬೆಂಗಳೂರು ಗ್ರಾ 26
ಚಿತ್ರದುರ್ಗ 13
ರಾಮನಗರ 12
ಕೊಡಗು 03

ರಾಜ್ಯದಲ್ಲಿ ಇಂದು ಹೊಸದಾಗಿ 5007 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 85870 ಕ್ಕೆ ಏರಿಕೆ

ಇಂದು ಗುಣಮುಖರಾದವರು 2037

ಒಟ್ಟು ಗುಣಮುಖರಾದವರು 31347

ಸಕ್ರಿಯ ಪ್ರಕರಣಗಳು 52791

ಇಂದು ಸಾವು 110

ಇಲ್ಲಿಯವರೆಗೆ ಒಟ್ಟು ಸಾವು 1724 ( ಮೈಸೂರು 93 + 06 = 99 )


Share