ಮೈಸೂರು: 7 ಹೊಸ ಕೊರೋನ ಪ್ರಕರಣ ದೃಢ, ಜಿಲ್ಲಾಧಿಕಾರಿ

Share

ಮೈಸೂರು ,
ನಗರದಲ್ಲಿ ಇಂದು ಏಳು ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿರುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ಪ್ರಕಟಿಸಿದ್ದಾರೆ. ಐದು ಮಂದಿ ಪರಸ್ಥಳದ ಅಂದರೆ ತಮಿಳುನಾಡು ಒಂದು, ಆಂಧ್ರಪ್ರದೇಶ ಒಂದು, ಪ್ರಾರ್ಥಮಿಕ ಸಂಪರ್ಕದಿಂದ ಒಂದು ಹಾಗೂ ಒಂದು KSRP ಪೊಲೀಸ್ ಪೇದೆಗೆ ಸೋಂಕು ಇರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share