ಮೈಸೂರು, ಕೋರೋನ ಇಂದು ಒಂಬತ್ತು ಮಂದಿಗೆ

452
Share

ಮೈಸೂರು ನಗರದಲ್ಲಿ ಇಂದು ಒಂಬತ್ತು ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿರುವುದಾಗಿ ಆರೋಗ್ಯ ಇಲಾಖೆ ಪ್ರಕಟಿಸಿದೆ. 268 ಸೋಂಕಿತರು ಮೈಸೂರಿನಲ್ಲಿ ಗುರುತಿಸಲಾಗಿದ್ದು ಇಂದು ಮೈಸೂರಿನಲ್ಲಿ 14ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹೇಳಲಾಗಿದೆ. ಇಂದಿನ ಸಾವು ಸೇರಿದಂತೆ ಒಟ್ಟು ಮೈಸೂರಿನಲ್ಲಿ ಇಲ್ಲಿಯವರೆಗೆ 3 ಸಾವು ಸಂಭವಿಸಿದೆ.

1 more covid death (cumulative 3)
Today’s discharge 12
Today’s positives 9…
History of travelling 2
Asymptomatic 3
Symptomatic 4
Death 1(hospital death)

ಕೊರೊನಾ ರಾಜ್ಯ ವರದಿ

ಮೈಸೂರು 09
ಬೆಂಗಳೂರುನಗರ 503
ಬಳ್ಳಾರಿ 61
ಹಾವೇರಿ 49
ದಕ್ಷಿಣಕನ್ನಡ 44
ಉತ್ತರಕನ್ನಡ 40
ವಿಜಯಪುರ 39
ಶಿವಮೊಗ್ಗ 22
ಬೆಂಗಳೂರು ಗ್ರಾಮಾಂತರ 21
ಬೀದರ್ 17
ಧಾರವಾಡ 17
ಹಾಸನ 16
ಕಲಬುರಗಿ 15
ರಾಯಚೂರು 15
ಚಿಕ್ಕಬಳ್ಳಾಪುರ 13
ದಾವಣಗೆರೆ 12
ರಾಮನಗರ 12
ಚಿಕ್ಕಮಗಳೂರು 10
ಉಡುಪಿ 09
ಬಾಗಲಕೋಟೆ 04
ಕೊಡಗು 04
ಕೋಲಾರ 03
ಚಿತ್ರದುರ್ಗ ‌ 03
ಯಾದಗಿರಿ 02
ಮಂಡ್ಯ 02
ಬೆಳಗಾವಿ 02
ಗದಗ 02
ತುಮಕೂರು 01

ರಾಜ್ಯದಲ್ಲಿ ಇಂದು ಹೊಸದಾಗಿ 947 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 15242 ಕ್ಕೆ ಏರಿಕೆ

ಇಂದು ಗುಣಮುಖರಾದವರು 235

ಒಟ್ಟು ಗುಣಮುಖರಾದವರು 7918

ಸಕ್ರಿಯ ಪ್ರಕರಣಗಳು 7074

ಇಲ್ಲಿಯವರೆಗೆ ಒಟ್ಟು ಸಾವು 246 ( ಮೈಸೂರು 03 )


Share