ಮೈಸೂರು ಕೋರೋನ 35 ಮಂದಿಗೆ ಸಂಕು ಧೃಡ

482
Share

ಮೈಸೂರು ನಗರದಲ್ಲಿ ಇಂದು 35 ಕೊರೊನಾ ಸೋಂಕು ಇರುವ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ

19 discharged
35 positive

Contacts -11( 02 HCW)
Travel domestic – 05
ILI -13
SARI – 05
Pregnant -01

ಕೊರೊನಾ ರಾಜ್ಯ ವರದಿ

ಮೈಸೂರು 35
ಬೆಂಗಳೂರುನಗರ 994
ದಕ್ಷಿಣಕನ್ನಡ 97
ಕಲಬುರಗಿ 72
ತುಮಕೂರು 57
ಬೆಂಗಳೂರು ಗ್ರಾ 44
ಧಾರವಾಡ 38
ಮಂಡ್ಯ 33
ಬೀದರ್ 28
ಚಾಮರಾಜನಗರ 24
ಶಿವಮೊಗ್ಗ 23
ಗದಗ 19
ಉಡುಪಿ 16
ಕೊಡಗು 16
ಯಾದಗಿರಿ 14
ಹಾಸನ 13
ಬೆಳಗಾವಿ 13
ಕೋಲಾರ 11
ರಾಮನಗರ 10
ಬಾಗಲಕೋಟೆ 08
ರಾಯಚೂರು 07
ದಾವಣಗೆರೆ 05
ಉತ್ತರಕನ್ನಡ 05
ವಿಜಯಪುರ 04
ಕೊಪ್ಪಳ 04
ಚಿಕ್ಕಬಳ್ಳಾಪುರ 03
ಚಿತ್ರದುರ್ಗ 03
ಹಾವೇರಿ 01

ರಾಜ್ಯದಲ್ಲಿ ಇಂದು ಹೊಸದಾಗಿ 1694 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 19710 ಕ್ಕೆ ಏರಿಕೆ

ಇಂದು ಗುಣಮುಖರಾದವರು 471

ಒಟ್ಟು ಗುಣಮುಖರಾದವರು 8805

ಸಕ್ರಿಯ ಪ್ರಕರಣಗಳು 10608

ಇಲ್ಲಿಯವರೆಗೆ ಒಟ್ಟು ಸಾವು 293 ( ಮೈಸೂರು 04 )


Share