ಮೈಸೂರು ಕೋರೋನ: 5 ಐದು ಮಂದಿ ಸಾವು 135 ಮಂದಿಗೆ ಸೋಂಕು

Share

ಮೈಸೂರು ಕೊರೊನಾ ಸೋಂಕಿನಿಂದ 5 ಮಂದಿ ಮೃತಪಟ್ಟಿದ್ದಾರೆ.

135 ಮಂದಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ತಿಳಿಸಿದ್ದಾರೆ.

ಕೊರೊನಾ ವೈರಸ್ ಕರ್ನಾಟಕ ರಾಜ್ಯ ವರದಿ

ಕರ್ನಾಟಕದಲ್ಲಿಂದು 3,649 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು 71 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ
ಬೆಂಗಳೂರು ನಗರ 1,714
ಬಳ್ಳಾರಿ 193
ದಕ್ಷಿಣಕನ್ನಡ 149
ಯಾದಗಿರಿ 117
ಉತ್ತರಕನ್ನಡ 109
ಹಾಸನ 107
ಕೋಲಾರ 103
ಕಲಬುರಗಿ 99
ದಾವಣಗೆರೆ 95
ಬೆಂಗಳೂರು ಗ್ರಾಮಾಂತರ 95
ಉಡುಪಿ 84
ಧಾರವಾಡ 84
ಚಿಕ್ಕಬಳ್ಳಾಪುರ 81
ಚಿಕ್ಕಮಗಳೂರು 68
ಬೀದರ್ 66
ಬಾಗಲಕೋಟೆ 65
ತುಮಕೂರು 47
ಕೊಪ್ಪಳ 45
ಹಾವೇರಿ 39
ಚಾಮರಾಜನಗರ 34
ಬೆಳಗಾವಿ 23
ಚಿತ್ರದುರ್ಗ 23
ಶಿವಮೊಗ್ಗ ‌20
ಗದಗ 15
ವಿಜಯಪುರ 13
ಮಂಡ್ಯ 13
ರಾಮನಗರ 08
ರಾಯಚೂರು 04
ಕೊಡಗು 01

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 71,069 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,664

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 25,459

ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳು 44,140 ಕ್ಕೇರಿಕೆ

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 61

ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,464
(ಮೈಸೂರು 75 + 05 = 80)

ಮೈಸೂರ್ ವರದಿ
Total 135 positives
Contact 68
ILI 33
SARI 8
Travel history 19
Asymptomatic 07


Share