ಮೈಸೂರು: ಕೋರೋ ಸೋಂಕಿತರ ಬಗ್ಗೆ ಜಿಲ್ಲಾಧಿಕಾರಿ ವಿವರ

ಮೈಸೂರಿನಲ್ಲಿರುವ ಕೋರೋನ ಸೋಂಕಿತರ ಬಗ್ಗೆ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಅವರು ವಿವರ ನೀಡಿದರು