ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ.

Share

ಮೈಸೂರು. ಉತ್ತರಪ್ರದೇಶ ಲಕ್ಷ್ಮಿಪುರ ಕೇರಿ ಜಿಲ್ಲೆಯ ನೇಪಾಳದ ಗಡಿ ಗ್ರಾಮವೊಂದರಲ್ಲಿ 13 ವರ್ಷದ ದಲಿತ ಜನಾಂಗಕ್ಕೆ ಸೇರಿದ ಬಾಲಕಿಯ ಮೇಲೆ ಕಾಮಾಂಧರು ಅತ್ಯಾಚಾರ ಮಾಡಿ ಅನಂತರ ಕತ್ತುಹಿಸುಕಿ ಮನಬಂದಂತೆ ಕ್ರೂರವಾಗಿ ಕೊಲೆಮಾಡಿರುವ ಅಮಾನವೀಯ ಕೃತ್ಯ ಮತ್ತು ಆರು ವರ್ಷದ ಪುಟ್ಟ ಹೆಣ್ಣು ಮಗುವೊಂದರ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿರುವುದನ್ನು ದಲಿತ ಸಂಘರ್ಷ ಸಮಿತಿ ಖಂಡಿಸಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು ಅಪ್ರಾಪ್ತ


Share