ಮೈಸೂರು ಜಿಲ್ಲಾಧಿಕಾರಿ ಸೂಚನೆ

Share

ಮೈಸೂರು ನಗರದ ಅಶೋಕ ರಸ್ತೆಯ ಸೆಂಟ್ ಫಿಲೋಮಿನಾ ಚರ್ಚ್ ಬಳಿ ಇರುವ ಶಫಿಯಾ ಕ್ಲಿನಿಕ್‌ನ ವೈದ್ಯರಾದ (MYS- 200 ) ವ್ಯಕ್ತಿಗೆ ದಿನಾಂಕ : 25.06.2020 ರಂದು ಕೊರೋನಾ ಸೋಂಕು ದೃಡಪಟ್ಟಿರುತ್ತದೆ . ಈ ವೈದ್ಯರ ಕ್ಲಿನಿಕ್‌ನಲ್ಲಿ ಹಾಗೂ ಅವರ ನಿವಾಸದಲ್ಲಿ ದಿನಾಂಕ : 10.06.2020 ರಿಂದ 24.06.2020 ರವರೆಗೆ ಚಿಕಿತ್ಸೆ ಪಡೆದಿರುವ ಎಲ್ಲಾ ರೋಗಿಗಳು ಹಾಗೂ ಅವರ ಸಂಪರ್ಕಕ್ಕೆ ಬಂದಿರುವ ಸಾರ್ವಜನಿಕರು ತಾವಾಗಿ ತಮ್ಮ ಮತ್ತು ಕುಟುಂಬದವರ ಆರೋಗ್ಯದ ಹಿತದೃಷ್ಟಿಯಿಂದ ತಮ್ಮ ಹೆಸರನ್ನು ತುರ್ತಾಗಿ ಡಿ.ಸಿ.ಕಂಟ್ರೋಲ್ ರೂಮ್ ಸಂಖ್ಯೆ : 0821-2423800 ಅಥವಾ 1077 ಇಲ್ಲಿಗೆ ದೂರವಾಣಿ ಮೂಲಕ ನೊಂದಾಯಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ . ಜಿಲ್ಲಾಧಿಕಾರಿಗಳು , ಸೂಚನೆ ನೀಡಿದ್ದಾರೆ


Share