ಮೈಸೂರು ಜಿಲ್ಲಾಧಿಕಾರಿ ಸ್ಪಷ್ಟನೆ

416
Share

Mysore breaking

ಕೊರೋನ ಮುಕ್ತನಾಗಿ ತೆರಳಿದ್ದ ವ್ಯಕ್ತಿ ಸಾವು

P273 ಖಾಸಗಿ ಆಸ್ಪತ್ರೆಯಲ್ಲಿ ಸಾವು

ಮೃತಪಟ್ಟ ವ್ಯಕ್ತಿ ಮೈಸೂರಿನ ನಜರಬಾದ್ ನಿವಾಸಿ

ಗುಣಮುಖನಾಗಿ ತೆರಳಿದ ಬಳಿಕ ನಾಲ್ಕು ಬಾರಿ ತಪಾಸಣೆ ಮಾಡಲಾಗಿತ್ತು

ನಾಲ್ಕು ಬಾರಿಯೂ ನೆಗೆಟೀವ್ ರಿಪೋರ್ಟ್ ಬಂದಿತ್ತು

ಇದು ಕೊರೋನ ಸೋಂಕಿನಿಂದ ಸಂಭವಿಸಿದ ಸಾವಲ್ಲ

ದಯಮಾಡಿ ಯಾರೂ ತಪ್ಪು ಸಂದೇಶ ಹರಡಬೇಡಿ

ಜಿಲ್ಲಾಧಿಕಾರಿ ಅಭಿರಾಂ ಜಿ‌.ಶಂಕರ್ ಸ್ಪಷ್ಟನೆ ಕೊಟ್ಟಿದ್ದಾರೆ


Share