ಮೈಸೂರು, ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ರಮ

321
Share

ಶ್ರೀ ಎಸ್.ಟಿ. ಸೋಮಶೇಖರ್ ರವರು, ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಮೈಸೂರು ಜಿಲ್ಲೆಯಲ್ಲಿ 16-6-2020 ರಂದು ಕೈಗೊಳ್ಳಲಿರುವ ಪ್ರವಾಸ ಕಾರ್ಯಕ್ರಮದ ವಿವರಗಳು.

 1. ತಾಯಿ ಚಾಮುಂಡೇಶ್ವರಿ ಬೆಟ್ಟದಲ್ಲಿ 1 ಲಕ್ಷ ಗಿಡ ನೆಡುವ ದಿನಾಂಕ ನಿಗದಿ ಮಾಡುವ ಮತ್ತು ಪರಿಶೀಲನಾ ಸಭೆ (ಮಾನ್ಯ ಅರಣ್ಯ ಸಚಿವರಾದ ಆನಂದ್ ಸಿಂಗ್ ರವರು ಉಪಸ್ಥಿತಿಯಲ್ಲಿ)
  ಸ್ಥಳ: ಚಾಮುಂಡಿ ಬೆಟ್ಟ
  ಸಮಯ ಬೆಳಗ್ಗೆ 8.30ಕ್ಕೆ
 2. ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರು ಮತ್ತು ಹೋಂ ಗಾರ್ಡ್ಸ್ ಗಳಿಗೆ ಆಹಾರ ಕಿಟ್ ವಿತರಣೆ.
  ಸ್ಥಳ: ಮೈಸೂರು.
  ಸಮಯ ಬೆಳಗ್ಗೆ 11 ಗಂಟೆಗೆ
 3. ಮಧ್ಯಾಹ್ನ 12.30ಕ್ಕೆ ಮೈಸೂರು ನಿರ್ಗಮನ ( ಪಿರಿಯಾಪಟ್ಟಣಕ್ಕೆ)
 4. ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಹುಣಸವಾಡಿಯಲ್ಲಿ ರಾಜೀವ್ ಗಾಂಧಿ ಸೇವಾಕೇಂದ್ರ ಉದ್ಘಾಟನೆ
  ಸಮಯ ಮಧ್ಯಾಹ್ನ 2.30ಕ್ಕೆ
 5. ಕಿರುನಲ್ಲಿಯಲ್ಲಿ ರಾಜೀವ್ ಗಾಂಧಿ ಸೇವಾಕೇಂದ್ರ ಉದ್ಘಾಟನೆ
  ಸಮಯ ಮಧ್ಯಾಹ್ನ 3.30
 6. ಎಂ. ಶೆಟ್ಟಿಹಳ್ಳಿಯಲ್ಲಿ ರಾಜೀವ್ ಗಾಂಧಿ ಸೇವಾಕೇಂದ್ರ ಉದ್ಘಾಟನೆ
  ಸಮಯ ಸಂಜೆ 4.30
 7. ಬೆಂಗಳೂರಿಗೆ ಪ್ರಯಾಣ
  ಸಮಯ ಸಂಜೆ 5.00ಕ್ಕೆ

Share