ಮೈಸೂರು ಜಿಲ್ಲಾ ಪಂಚಾಯಿತಿ ಸಭೆಗೆ ಹಾಜರಾಗಲು ಅಧ್ಯಕ್ಷರಿಂದ ದೂರವಾಣಿ ಕರೆ

ಜಿ.ಪಂ.ನಲ್ಲಿ ವಿಶೇಷ ಸಭೆ
ಮೈಸೂರು, ಇ0ದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಂ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆಗೆ ಕೋರಂ ಇಲ್ಲದೆ ಮುಂದೂಡಲಾಯಿತು ,
ಸದಸ್ಯರಿಗೆ ದೂರವಾಣಿ ಮೂಲಕ ಕರೆಮಾಡಿ ಸಭೆಗೆ ಬನ್ನಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕರೆಯುತ್ತಿದ್ದರು.
ಜಿಲ್ಲಾ ಪಂಚಾಯತ್‍ನ ಸದಸ್ಯರು ಆಗಮಿಸುವಂತ ಲಕ್ಷಣ ಕಂಡು ಬರುತ್ತಿರಲಿಲ್ಲ.