ಮೈಸೂರು, ನಗರದ ಹೊರವಲಯದಲ್ಲಿರುವ ಜೆಪಿ ನಗರದ 2 ನೇ ಹ0ತ 23ನೇ cross ಒಬ್ಬರಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ ಎಂದು ಹೇಳಲಾಗಿದ್ದು ಸಂಜೆ ಅಧಿಕೃತವಾಗಿ ಪ್ರಕಟವಾಗಿದೆ ಎಂದೂ ಹೇಳಲಾಗಿದೆ. ಸೋಂಕಿತ ವ್ಯಕ್ತಿ ಬೆಂಗಳೂರಿಗೆ ಹೋಗಿ ಬಂದಿದ್ದರು ಎಂದು ತಿಳಿಯಲ್ಪಟ್ಟಿದೆ. ಸೋಂಕು ಇದ್ದ ವ್ಯಕ್ತಿ ವಾಸಿಸುತ್ತಿದ್ದ ರಸ್ತೆಯನ್ನು ಸೀಲ್ಡೌನ್ ಮಾಡಲಾಗಿದೆ.