ಮೈಸೂರು: ಧರೆಗುರುಳಿದ ಬಾರಿ ಮರ

ಮೈಸೂರಿನ ವಿದ್ಯಾರಣ್ಯಪುರಂನ 4ನೇ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆಯಲ್ಲಿ ಗಾಳಿಗೆ ಧರೆಗುರುಳಿದ ಮರ, ವಿಶೇಷ ತಿಳಿದ ತಕ್ಷಣ ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಆಗಮಿಸಿ, ಮೈಸೂರು ಮಹಾನಗರ ಪಾಲಿಕೆಯ ಅಭಯ ತಂಡದ ಸಹಾಯದಿಂದ ಮರವನ್ನು ತೆರವುಗೊಳಿಸಲಾಯಿತು