ಮೈಸೂರು ನಗರದಲ್ಲಿ ಮಳೆ, ಚರಂಡಿ ಒಡೆದು ನುಗ್ಗುತ್ತಿರುವ ನೀರು.

847
Share

ಮೈಸೂರು ,

ನಗರದ ಹೊರವಲಯದಲ್ಲಿರುವ ವಿಜಯನಗರದ ಶಾಸಕ ಜಿ.ಟಿ. ದೇನೆಗೌಡರ ಮನೆ ಕಡೆಯಿಂದ ನೀರು ಹರಿದು ತುಂಬಿ ಬರುತ್ತಿರುವ ದೃಶ್ಯ ಕಂಡುಬಂದಿತು. ಮೈಸೂರು ನಗರದಲ್ಲಿ ಇಂದು ಬಹುತೇಕ ಸ್ಥಳದಲ್ಲಿ ಹೆಚ್ಚಾಗಿ ಮಳೆ ಬಂದಿದ್ದು ಜನರ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು ಹಾಗೂ ಮನೆಗಳಲ್ಲಿ ನೀರು ತುಂಬಿಕೊಂಡಿರುವ ದೃಶ್ಯ ಕಂಡುಬಂದಿತು ಕೆಲವು ಮನೆಗಳ ಮುಂದೆ ಇರುವ ಮ್ಯಾನ್ಹೋಲ್ ತುಂಬಿ ಮನೆಯೊಳಗೆ ಚರಂಡಿ ನೀರು ಬಂದಿರುವ ದೃಶ್ಯ ಕಂಡುಬಂದಿದೆ.

ಮೈಸೂರು ನಗರದಲ್ಲಿ ಅನೇಕ ರಸ್ತೆಗಳು ಎರಡರಿಂದ ಮೂರು ಅಡಿ ನೀರು ತುಂಬಿ ಹರಿಯುತ್ತಿರುವ ದೃಶ್ಯ ಕೂಡ ಕಂಡುಬರುತ್ತಿದೆ.


Share