ಮೈಸೂರು, ನಾಳೆ ರಾಪಿಡ್ ಆಂಟಿಜೆನ್ ಟೆಸ್ಟ್ ಆರೋಗ್ಯ ಇಲಾಖೆ ಇ೦ದ ನಡೆಸುವ ಸ್ಥಳಗಳ ವಿವರ.

Share

, ಮೈಸೂರು ದಿನಾಂಕ 25-08-2020 ರ ಮಂಗಳವಾರ ರಾಪಿಡ್ ಆಂಟಿಜೆನ್ ಟೆಸ್ಟ್ ಅನ್ನು ಆರೋಗ್ಯ ಇಲಾಖೆ ಇಂದ ನಡೆಸುವ ಸ್ಥಳಗಳ ವಿವರ.
1) ಪುರ ಭವನ
2) ಕ್ಯೂಬಾ ಸ್ಕೂಲ್ ಉದಯಗಿರಿ
3) CITB ಹೆಬ್ಬಾಳ್
4) Open Air Theater ಮಾನಸ ಗಂಗೋತ್ರಿ
5) ನಾಗಲಿಂಗೇಶ್ವರ ದೇವಸ್ಥಾನ ಹತ್ತಿರ ಕೆಸರೆ 3ನೇ ಹಂತ.
ಎಲ್ಲಾ ಮಹಾನಗರ ಪಾಲಿಕೆ ಸದಸ್ಯರುಗಳು, ವಲಯ ಆಯುಕ್ತರುಗಳು, ಆರೋಗ್ಯ ನಿರೀಕ್ಷಕರಗಳ ಅಗತ್ಯ ಮಾಹಿತಿಗಾಗಿ ಮತ್ತು ಸಾರ್ವಜನಿಕರ ಮಾಹಿತಿಗಾಗಿ ತಿಳಿಯಪಡಿಸಿದೆ..

ಡಾ.ಜಯಂತ್

ಪಾಲಿಕೆ ಆರೋಗ್ಯಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Share