ಮೈಸೂರು, ನಾಳೆ 25 ರೂ ಗೆ ಪೆಟ್ರೋಲ್ ನೀಡಿ ವಿನೂತನ ಪ್ರತಿಭಟನೆ.

469
Share


ಮೈಸೂರು ,ಶುಕ್ರವಾರ ಮೈಸೂರಿನ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣಮಂಟಪದ ಆವರಣದಲ್ಲಿ ಕೇಂದ್ರ ಸರ್ಕಾರದ ಪೆಟ್ರೋಲ್ ಡಿಸೇಲ್ ದರ ಏರಿಕೆಯ ನೀತಿಯನ್ನು ವಿರೋಧಿಸಿ ಸಾಂಕೇತಿಕವಾಗಿ 25 ರೂ ಗಳಿಗೆ ಪೆಟ್ರೋಲ್ ವಿತರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಲಾಗುವುದೆಂದು ಕೆ ಆರ್ ಕ್ಷೇತ್ರದ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅವರು ಇಂದು ಬೆಳಗ್ಗೆ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ .

ಸ್ಥಳ – ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪ
ಸಮಯ-ಬೆಳಿಗ್ಗೆ 11ಗಂಟೆಗೆ

ಎಂ ಕೆ ಸೋಮಶೇಖರ್
ಮಾಜಿ ಶಾಸಕರು
ಕೆಆರ್ ಕ್ಷೇತ್ರ
ಮೈಸೂರು.


Share