ಮೈಸೂರು: ನಿಶ್ಚಿತಾರ್ಥ ಮನೆಯಲ್ಲಿ ಕಳ್ಳತನ ಯುವತಿ ಬಂಧನ

Share

ಮೈಸೂರು.ನಗರದ ಕುಂಬಾರಕೊಪ್ಪಲಿನ ಸುಭಾಷ್ ನಗರದ ನಿವಾಸಿ ರಮೇಶ್ ಎಂಬುವರ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕಳ್ಳತನ ಮಾಡಿದ್ದ ಯುವತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

4,15,000 ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮದುವೆ ಹೆಣ್ಣಿನ ಪರಿಚಿತಳು ಎಂದು ಹೇಳಲಾದ ಆಶ್ರಿತ ಎಂಬುವವಳು ಕಳ್ಳತನ ಮಾಡಿದ್ದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share